ಅಭಿಪ್ರಾಯ / ಸಲಹೆಗಳು

ವರ್ಷ 2019-20 ನೇ ಸಾಲಿನ ಸಂಗ್ರಹ - ಆಡಳಿತಾತ್ಮಕ ವಿಷಯಗಳು

ಸ.ಖಂ ವಿಷಯ
1 ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ ಇಎನ್87 ಇಇಬಿ2019 ದಿನಾಂಕ 30.03.2019ರ ಅನ್ವಯ ಶ್ರೀ ಆರ್.ನಾಗರಾಜ ನಿರ್ದೇಶಕರು(ಹಣಕಾಸು) ಕೆ.ಪಿ.ಸಿ ರವರು ದಿನಾಂಕ 30.03.2019 ರಂದು ಕ.ವಿ.ಪ್ರ.ನಿ.ನಿ.ಯ ನಿರ್ದೇಶಕರು (ಹಣಕಾಸು) ಹುದ್ದೆಯಲ್ಲಿ ಅಧಿಕ ಪ್ರಭಾರ ವಹಿಸಿಕೊಂಡಿರುವ ಬಗ್ಗೆ.  ಸಂಖ್ಯೆ: ಕವಿಪ್ರನಿನಿ/ಬಿ
2 ನಿಗಮ ಕಾರ್ಯಾಲಯದ ಕೆಲಸಗಳ ಮರುಹಂಚಿಕೆ ಬಗ್ಗೆ.    ಸಂಖ್ಯೆ: ಕವಿಪ್ರನಿನಿ/ಬಿ5ಎ/126/2019-20   ದಿನಾಂಕ:27.04.2019
3 ಕವಿಪ್ರನಿನಿ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯವ್ಯಾಪ್ತಿಯಲ್ಲಿನ ಕಛೇರಿಗಳ ವಿವಿಧ ದರ್ಜೆಯ ಹುದ್ದೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಿರುವ ಬಗ್ಗೆ.  ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ5ಎ/84263/2018-19   ದಿನಾಂಕ:27.04.2019
4 ಹಾಸನ ಪ್ರಸರಣ ವಲಯದ ಹಾಸನ ಪ್ರಸರಣ (ಕಾ ಮತ್ತು ನಿ) ವೃತ್ತದ ಹೊಳೆನರಸೀಪುರ ಟಿಎಲ್ ಆಂಡ್ ಎಸ್ಎಸ್ ವಿಭಾಗದ ವ್ಯಾಪ್ತಿಯಲ್ಲಿನ 220/66/11 ಕೆವಿ ಯಾಚೇನಹಳ್ಳಿ ವಿದ್ಯುತ್ ಕೇಂದ್ರವನ್ನು 'ನೋಡಲ್ ಕೇಂದ್ರವನ್ನಾಗಿ ರಚಿಸಲು ನಿಗಮವು ಅನುಮೋದನೆಯನ್ನು ನೀಡಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/84299/2018-19
5 ಮೈಸೂರು ಪ್ರಸರಣ ವಲಯದಲ್ಲಿ ಎರಡು 'ನೋಡಲ್ ಕೇಂದ್ರಗಳನ್ನು ರಚಿಸುವ ಕುರಿತು. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/67267/2017-18.   ದಿನಾಂಕ:13.05.2019
6 ನಿಗಮದ ಅಧಿಕಾರಿ/ನೌಕರರಿಗೆ ಬಯೋಮೆಟ್ರಿಕ್ ಹಾಜರಾತಿ ನಿರ್ವಹಣಾ ವ್ಯವಸ್ಥೆಯಲ್ಲಿ "ಮಿದು ಸಮಯ ಪದ್ಧತಿ" ಅಳವಡಿಸಿಕೊಳ್ಳುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ85/89820/2018-19   ದಿನಾಂಕ:15.05.2019
7 ಸ್ಥಿರಾಸ್ತಿಗಳನ್ನು ಖರೀದಿ ಹಾಗೂ ಮಾರಾಟ ಮಾಡುವ ಮುನ್ನ ನಿಗಮದ ಪೂರ್ವಾನುಮತಿ ಪಡೆಯುವ ಬಗ್ಗೆ.ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ99/3677/2019-20  ದಿನಾಂಕ:07.06.2019.
8 ಮೈಸೂರು ಪ್ರಸರಣ ವಲಯದ ಪ್ರಸರಣ (ಕಾ ಮತ್ತು ನಿ) ವೃತ್ತದ  ಗ್ರೀನ್ ಕಾರಿಡರ್ ಯೋಜನೆಯಡಿ ನಿರ್ಮಿತವಾಗಿರುವ ಹೆಬ್ಬಣಿ(ಶಿವನಸಮುದ್ರ)ಯ220/66/ 11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರಕ್ಕೆ ತಕ್ಷಣವೇ ಜಾರಿಗೆ ಬರುವಂತೆ ಹುದ್ದೆಗಳನ್ನು ಮಂಜೂರು ಮಾಡಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5 /129/2019-20  ದಿನ
9 ನಿಗಮದ ಅಧಿಕಾರಿ/ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ81/89615/2018-19   ದಿನಾಂಕ:20.06.2019
10 ನಿಗಮದ ಅಧಿಕಾರಿ/ನೌಕರರ ಮತ್ತು ಅವರ ಅವಲಂಬಿತರ ವೈದ್ಯಕೀಯ ವೆಚ್ಚದ ಮರುಪಾವತಿ ಬಿಲ್ಲುಗಳನ್ನು ಪಾವತಿಸುವ ಸಂದರ್ಭದಲ್ಲಿ ಬಿಲ್ಲುಗಳನ್ನು ಅಂಗೀಕರಿಸಲು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ4/76/2019-20  ದಿನಾಂಕ:19.07.2019.
11 ಮುಖ್ಯ ಇಂಜಿನಿಯರ್(ವಿ), ರಾಜ್ಯ ವಿದ್ಯುತ್ ರವಾನೆ ಕೇಂದ್ರ, ಕವಿಪ್ರನಿನಿ ಬೆಂಗಳೂರು ಕಛೇರಿಯಲ್ಲಿ ಆರ್.ಇ. ಎಂ.ಸಿ., ಹುದ್ದೆಗಳನ್ನು ಮಂಜೂರು ಮಾಡಿದ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/259/1998-99   ದಿನಾಂಕ:19.07.2019
12 ಇ.ಹೆಚ್.ವಿ. ಕೇಬಲ್ ವಿಭಾಗ, ಕವಿಪ್ರನಿನಿ, ಬೆಂಗಳೂರು ಮತ್ತು ಉಪ-ವಿಭಾಗಗಳಿಗೆ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5ಎ/ಬಿ9/5063/1975-76/2  ದಿನಾಂಕ:19.07.2019
13 ರಾಜ್ಯಾದ್ಯಂತ ನಿಗಮದ ಅಧಿಕೃತ ಕಾರ್ಯಗಳಿಗಾಗಿ ವಿವಿಧ ಅಧಿಕಾರಿಗಳು ಮತ್ತು ಕಛೇರಿಗಳು ಉಪಯೋಗಿಸುತ್ತಿರುವ ಬಾಡಿಗೆ ವಾಹನಗಳಿಗೆ ಪಾವತಿಸಲು ನಿಗದಿಪಡಿಸಿದ್ದ ದರಗಳನ್ನು ದಿನಾಂಕ 01.08.2019 ರಿಂದ ಜಾರಿಗೆ ಬರುವಂತೆ  ಪರಿಷ್ಕರಿಸಿರುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ5/415/1984-85/413  ದಿನಾಂಕ:30.07.20
14 ಕಂಪನಿ ಕಾರ್ಯದರ್ಶಿ, ಕವಿಪ್ರನಿನಿ ರವರಿಗೆ ವಹಿಸಿದ ಹೆಚ್ಚುವರಿ ಕೆಲಸಗಳ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ16/69480 /2017-18  ದಿನಾಂಕ:31.07.2019
15 ಕರ್ನಾಟಕ ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ ಡಿ.ಪಿ.ಎ.ಆರ್ 85 ಎಸ್.ಎ.ಎಸ್ 2019 ದಿನಾಂಕ 19.08.2019 ರಲ್ಲಿ ಡಾ||ಎನ್.ಮಂಜುಳ, ಐಎಎಸ್ ಇವರನ್ನು ಮುಂದಿನ ಆದೇಶದವರೆಗೆ  ಕ.ವಿ.ಪ್ರ.ನಿ.ನಿ.ಯ ವ್ಯವಸ್ಥಾಪಕ ನಿರ್ದೇಶಕರು, ಹುದ್ದೆಗೆ ನೇಮಿಸಿರುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಎಸ್ಎ3/6987/2008-09  ದಿನಾಂಕ:21.
16 31.03.2019 ರಲ್ಲಿದ್ದಂತೆ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳಲ್ಲಿನ ಕೆಇಬಿ ಆರ್ ಆಂಡ್ ಪಿ ರೆಗ್ಯೂಲೇಷನ್ನಲ್ಲಿ ಮಂಜೂರಾದ ಹುದ್ದೆಗಳ ವಿವರಗಳು ಮತ್ತು ಕೆಇಬಿ ಆರ್ ಆಂಡ್ ಪಿ ರೆಗ್ಯೂಲೇಷನ್ಸ್ ನ ಆಧ್ಯಾಯ 5 ರ ಅಡಿಯಲ್ಲಿ ನೇಮಕಾತಿ / ನಿಯೋಜನೆ ಮೂಲಕ ಭರ್ತಿಮಾಡಲಾದ ಹುದ್ದೆಗಳ ವಿವರಗಳು. ಸಂಖ್ಯೆ: ಕವಿಪ್ರನಿನಿ/ಬಿ5ಎ/ 18
17 ಕರ್ನಾಟಕ ರಾಜ್ಯ ಸರ್ಕಾರವು ಅಧಿಸೂಚನೆ ಸಂಖ್ಯೆ ಸಿಆಸುಇ 66 ಅಸೇವ 2019 ದಿನಾಂಕ 19.08.2019 ರ ಅನ್ವಯ ಡಾ||ಪ್ರವೀಣ್ ಕುಮಾರ್,ಜಿ.ಎಲ್, ಕೆಎಎಸ್ ಇವರು  ದಿನಾಂಕ  20.08.2019 ರಂದು ಕ.ವಿ.ಪ್ರ.ನಿ.ನಿ.ಯ ನಿರ್ದೇಶಕರು(ಆಡಳಿತ ಮತ್ತು ಮಾನವ ಸಂಪನ್ಮೂಲ)  ಹುದ್ದೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಬಗ್ಗೆ.  ಸಂಖ್ಯೆ: ಕ
18 ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013 ರ ಅಡಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವಿವಿಧ ವೃಂದಗಳಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳ ಮೀಸಲಾತಿಗಾಗಿ ಗುರುತಿಸಿದ ಹುದ್ದೆಗಳ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬ
19 ದಾವಣಗೆರೆ ಪ್ರಸರಣ(ಕಾಮಗಾರಿ ಮತ್ತು ನಿರ್ವಹಣೆ) ವೃತ್ತದ ಕಾರ್ಯವ್ಯಾಪ್ತಿಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿರುವ ವಿದ್ಯುತ್ ಕೇಂದ್ರಗಳನ್ನು ಮುನಿರಾಬಾದ್ ಪ್ರಸರಣ (ಕಾಮಗಾರಿ ಮತ್ತು ನಿರ್ವಹಣೆ) ವೃತ್ತದ ಮುನಿರಾಬಾದ್  ಟಿಎಲ್ ಆಂಡ್ ಎಸ್ಎಸ್ ವಿಭಾಗದ ಕಾರ್ಯವ್ಯಾಪ್ತಿಯ ಇಟಗಿಯ 220/66 ಕೆ.ವಿ ವಿದ್ಯುತ್ 
20 ನಿಗಮದ ಅಧಿಕಾರಿ/ನೌಕರರ ಮತ್ತು ಅವರ ಅವಲಂಬಿತರ ವೈದ್ಯಕೀಯ ವೆಚ್ಚದ ಮರುಪಾವತಿ ಬಿಲ್ಲುಗಳನ್ನು ಪಾವತಿಸುವ ಸಂದರ್ಭದಲ್ಲಿ ಬಿಲ್ಲುಗಳನ್ನು ಅಂಗೀಕರಿಸಲು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ4/76/2019-20  ದಿನಾಂಕ:30.10.2019.
21 ಕವಿಪ್ರನಿ ನೌಕರರ ಸಂಘ(659) ದ ಮಾಸಿಕ ಶುಲ್ಕ ಹಾಗೂ ಪರಿಹಾರ ಧನವನ್ನು  ಪರಿಷ್ಕರಿಸುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ110/6759/1986-87 ದಿನಾಂಕ:07.11.2019
22 ಮುಖ್ಯ ಇಂಜಿನಿಯರ್ (ವಿ) ಹಾಗೂ ಸಮಾನಾಂತರ ಹುದ್ದೆಯ ಅಧಿಕಾರಿಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆಗಳಲ್ಲಿ ಶಿಸ್ತು ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸಲು ವ್ಯವಸ್ಥಾಪಕ ನಿರ್ದೇಶಕರು ರವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ.  ಆದೇಶ ಸಂಖ್ಯೆ: ಕವಿಪ್ರನಿನಿ/ಬಿ21/ಬಿ16/7228/85-86/3 ದಿನಾಂಕ:09.12.2019
23 ಮುಖ್ಯ ಇಂಜಿನಿಯರ್ (ವಿ) ಹಾಗೂ ಸಮಾನಾಂತರ ಹುದ್ದೆಯ ಅಧಿಕಾರಿಗಳ ವಿರುದ್ಧದ ಜಂಟಿ ಇಲಾಖಾ ವಿಚಾರಣೆಗಳಲ್ಲಿ ಶಿಸ್ತು ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸಲು ವ್ಯವಸ್ಥಾಪಕ ನಿರ್ದೇಶಕರು ರವರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ.  ಆದೇಶ ಸಂಖ್ಯೆ:ಕವಿಪ್ರನಿನಿ/ಬಿ21/ಬಿ16/7228/85-86/4 ದಿನಾಂಕ:09.12.2019
24 ನಿಗಮದ ನಿರ್ದೇಶಕರುಗಳು ಹಾಗೂ ಇತರೆ ಅಧಿಕಾರಿಗಳು/ನೌಕರರು ಪ್ರವಾಸದ ನಿಮಿತ್ತ ಅಥವಾ ಇತರೆ ಸಂದರ್ಭಗಳಲ್ಲಿ ಕೇಂದ್ರ ಸ್ಥಾನ ಬಿಡುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ವ್ಯನಿ/ಹಿಆಕಾ/2019-20/143 ದಿನಾಂಕ:18.12.2019.
25 ಅಧಿಕಾರಿಗಳು/ನೌಕರರು ಪಾಸ್ ಪೋರ್ಟ್ ಪಡೆಯಲು/ನವೀಕರಿಸಲು ಹಾಗೂ ವಿದೇಶ ಪ್ರಯಾಣ ಕೈಗೊಳ್ಳಲು ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ85/ಬಿ5ಎ/427/2007-08   ದಿನಾಂಕ:03.01.2020
26 ಕನ್ನಡ ಘಟಕದ ಸಲಹಾಸಮಿತಿ ಪುನರ್ ರಚನೆ ಮತ್ತು ಕನ್ನಡ ಅನುಷ್ಠಾನ ತನಿಖಾ ತಂಡ ರಚನೆ ಕುರಿತು. ಸಂಖ್ಯೆ: ಕವಿಪ್ರನಿನಿ/ಕ.ಘ/ಸ-20510/2018-19 ದಿನಾಂಕ:06.01.2020
27 ನಿಗಮದ ಅಧಿಕಾರಿ / ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯಾಗಿ ನೇಮಕಗೊಂಡ ನಿವೃತ್ತ ಹಿರಿಯ ಅಧಿಕಾರಿಗಳಿಗೆ ನೀಡುವ ಸಂಭಾವನೆಯ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ಬಿ81/89615 /2018-19   ದಿನಾಂಕ:08.01.2020
28 ಆರ್ಥಿಕ ಸಲಹೆಗಾರರು(ನಿಯಂತ್ರಣ ವ್ಯವಹಾರಗಳು)  ಕಛೇರಿಯ ಸಹಾಯಕ ಹುದ್ದೆಯ ಸ್ಥಳಾಂತರದ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ5ಎ/37262/2013-14   ದಿನಾಂಕ:24.01.2020
29 ಸಂವಿಧಾನ ದಿವಸ ಆಚರಿಸುವ ಬಗ್ಗೆ.    ಕವಿಪ್ರನಿನಿ/ಕ.ಘ/ಸ-20510/2015-16 ದಿನಾಂಕ:28.01.2020
30 ಹಾಸನ ಪ್ರಸರಣ ವಲಯದಲ್ಲಿ ನೋಡಲ್ ಕೇಂದ್ರ ರಚನೆ ಬಗ್ಗೆ. ಕವಿಪ್ರನಿನಿ/ಬಿ5/159/2019-20, ದಿನಾಂಕ:29.01.2020
31 ಅರಣ್ಯ ಸಂರಕ್ಷಣಾ ಕಾಯ್ದೆ 1980ರಡಿಯಲ್ಲಿ ಅರಣ್ಯ ಭೂಮಿಯನ್ನು ಉಪಯೋಗಿಸಲು ವಿವಿಧ ಪ್ರಸ್ತಾವನೆಗಳ ವಿಲೇವಾರಿ ಪರಿಶೀಲನೆಗೆ ಕವಿಪ್ರನಿನಿಯ ನೋಡಲ್  ಅಧಿಕಾರಿಯನ್ನು ನೇಮಿಸುವ ಬಗ್ಗೆ. ಕವಿಪ್ರನಿನಿ/ವ್ಯನಿ /ಹಿಆಕಾ/ಬಿ7/381/2019-20 /190 ದಿನಾಂಕ:06.02.2020
32 ವರ್ಕ್ ವಿಸಿಟ್ ಲೆಕ್ಕಾಚಾರಗಳ ಬಗ್ಗೆ.  ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ5/ಬಿ1/65/96-97(VOL-2)   ದಿನಾಂಕ:17.03..2020

ಇತ್ತೀಚಿನ ನವೀಕರಣ​ : 24-11-2020 11:46 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080